¡Sorpréndeme!

ಸಾಂಗ್ಲಿ ಜಿಲ್ಲೆಯ ಮರಾಠಿ ಶಾಲೆಯಲ್ಲಿ ಗ್ರೆನೇಡ್ ಬಾಲ್ ಪತ್ತೆ | Maharastra | Karnataka | Grenade

2022-07-31 1 Dailymotion

ಸರ್ಕಾರಿ ಶಾಲೆಯೊಂದರಲ್ಲಿ ಹ್ಯಾಂಡ್ ಗ್ರೆನೇಡ್ ಬಾಲ್ ಪತ್ತೆಯಾಗಿರೋದು ಭಾರೀ ಆತಂಕಕ್ಕೀಡುಮಾಡಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿ ಅನಾಹುತ ತಪ್ಪಿದೆ. ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಕುಡನೂರು ಗ್ರಾಮದ ಮರಾಠಿ ಶಾಲೆಯಲ್ಲಿ ಗ್ರೆನೇಡ್ ಬಾಲ್ ಪತ್ತೆಯಾಗಿದೆ. ಗ್ರೆನೇಡ್ ಮೇಲೆ ಉರ್ದು ಭಾಷೆಯಲ್ಲಿ ಬರೆಯಲಾಗಿದೆ. ಸದ್ಯ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಬೀಡು ಬಿಟ್ಟಿದ್ದು ಪರಿಶೀಲನೆ ನಡೆಸ್ತಿದ್ದಾರೆ. ಗ್ರೇನ್ ಪತ್ತೆಯಾಗಿರೋದ್ರಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆತಂಕ ಮನೆಮಾಡಿದೆ.

#publictv #sangli #grena